   ಮೂಲದೊಡನೆ ಪರಿಶೀಲಿಸಿ

ಕಾನ್‍ಸ್ಟಂಟೈನ್ (ಪಾವ್ಲೊವಿZ)

 (ಕಾನ್‍ಸ್ಟಾಂಟಿಸ್ ಪಾವ್ಲೊವಿಚ್) : 1779-1831. ರಷ್ಯದ ಚಕ್ರವರ್ತಿ 1ನೆಯ ಪಾಲ್ ಮತ್ತು ಮೇರಿಯ sqರೊವ್ನg ಮU ; gಣ ಕ್ಯಾಥರಿನ್ ಮಹಾಶಯೆಯ ಮೊಮ್ಮ್ಮU. 1 ನೆಯ ಅಲೆಕ್ಸಾಂqg ಮತ್ತು 1ನೆಯ ನಿಕೊಲಾಸ್ ಇವನ ಸೋzgರು. ಫ್ರೆಡರಿಕ್ ಸೀಸರ್ ಡೆ ಲಾ ಹಾರ್ಪ್ ಇವನ ವಿದ್ಯಾಗುರು. ಸಣ್ಣ ವಯಸ್ಸಿನಲ್ಲಿ ಜರ್ಮನಿಯ ಜೂಲಿಯಾನ ಕೋಬರ್ಗಳನ್ನು ವರಿಸಿ 1799ರಲ್ಲಿ ಆ ವಿವಾಹವನ್ನು gದ್ದುಗೊಳಿಸಿದ. ಅದೇ ವರ್ಷ ಎ. ವಿ. ಸುವಾರಫನ ನೇತೃತ್ವದಲ್ಲಿ ಫ್ರಾನ್ಸಿನ ರುದ್ಧ ಮಾಡಿದ ಯುದ್ಧದಲ್ಲಿ ಬಾಸಿನಾನೊ Pದನದಲ್ಲಿ ಸೋಲನ್ನನುಭವಿಸಬೇಕಾಯಿತಾದರೂ ನೊವಿ ಕದನದಲ್ಲಿ ಅಸಾಧಾgಣ ಶೌರ್ಯದಿಂದ ಕಾದಿ ಚಕ್ರವರ್ತಿಯ ಪ್ರೀತಿಯನ್ನೂ ಯುವgಜನೆಂಬ (ಸಾóರೆವಿಜ್) ಬಿರುದನ್ನೂಗಳಿಸಿದ. 1805 ರಲ್ಲಿ ಆಸ್ಟರ್‍ಲಿಟ್ಸ್ Pದನದಲ್ಲಿ ಇವನಿU ಸೋಲು ಕಾದಿತ್ತು. ಆದರೂ 1807, 1812, 1813 ಮತ್ತು 1814 Pದನಗಳಲ್ಲಿ ಬಹಳ ಸಾಹಸದಿಂz ಹೋರಾಡಿದ. ಯುದ್ಧತಂತ್ರದಲ್ಲಿ ಇವನು ನಿಪುಣನಾಗಿರಲಿಲ್ಲ.

 1814 -15g ಯೆನ್ನ Pಂಗ್ರೆಸಿನ ತೀರ್ಮಾನದಂತೆ ಪೋಲೆಂಡಿನಲ್ಲಿ ಸಂಧಾನಬದ್ಧ gಜ್ಯವ್ಯವಸ್ಥೆಯೇರ್ಪಟ್ಟು ಅದು ರಷ್ಯದ ಚಕ್ರವರ್ತಿಯ ಆಡಳಿvಕ್ಕೊಳಪಟಿತು. ಚಕ್ರವತಿ ಅಲೆಕ್ಸಾಂqg ತನ್ನ ಸೋzರನಾz ಕಾನ್‍ಸ್ಟ್‍ಂಟೈನನನ್ನು ಪ್ರಾಂತ್ಯಾಧಿಕಾರಿಯ zರ್ಜೆಯಲ್ಲಿ ಪೋಲೆಂಡಿನ ಮುಖ zಂಡನಾಯಕನನ್ನಾಗಿ ನೇಮಿಸಿದ. ಕಾನ್‍ಸ್ಟಂಟೈನ್ ಅಲ್ಲೇ ನೆಲೆಸಿ, ವಿವಾಹವಾಗಿ, ಕ್ರಮೇಣ ಅಲ್ಲಿಯ ಜನರೊಡನೆ ಬೆರೆತ ; ಪೋಲೆಂಡಿನ ಸೈನ್ಯವನ್ನು ಸುವ್ಯವಸ್ಥಿತಗೊಳಿಸಿz. ಅಲೆಕ್ಸಾಂqರನ ಮgಣಂzಗಿ ರಷ್ಯದ ಚಕ್ರವರ್ತಿಸ್ಥಾನ vರವಾಯಿತು. ಆಡಳಿತದಲ್ಲಿ ಹೆಚ್ಚಿನ ಪಾಲನ್ನು ಬೇಡುತ್ತಿದ್ದ ಪೋಲೆಂಡಿನ ಕ್ರಾಂತಿಕಾರಿಗಳು ಕಾನ್‍ಸ್ಟಂಟೈನನಿU Zಕ್ರವರ್ತಿ ಪದವಿ ದೊರಕಬೇPಂದು ಚಳವಳಿ ಹೂಡಿದರು. ಇದರಿಂz ಕೋಲಾಸನ ಮತ್ತು ಇವನ ನಡುವೆ ವೈಮನಸ್ಯವೇರ್ಪಟ್ಟಿತು. 1828-29 ರಲ್ಲಿ ರಷ್ಯ ತುರ್ಕಿಗಳ ನಡುವೆ ನqz ಯುದ್ಧದಲ್ಲಿ ಪೋಲೆಂಡಿನ ಸೈನ್ಯ sಗವಹಿಸದಷ್ಟು ಮಟ್ಟಿಗೆ ವಿರಸ ಬೆಳೆಯಿತು. ಈ ಮಧ್ಯೆ ನರೂ ಕಾನ್‍ಸ್ಟಂಟೈನನ ಕಠಿಣ ಆಡಳಿತದಿಂz ಬೇಸತಿದ್ದರು. 1830g ನವೆಂಬರಿನಲ್ಲಿ ವಾರ್ಸಾದಲ್ಲಿ zಂU ನಡೆದಾಗ ಅದನ್ನು ಕಾನ್‍ಸ್ಟಂಟೈನ್ ನಿರೀಕ್ಷಿಸಿರಲಿಲ್ಲ. ಸೈನ್ಯ ದಂUPgg Pq ಸೇರಿಕೊಂಡಿತು. zಂU ಮುಗಿಯುವ ಮುನ್ನವೇ-1831g ಜೂನಿನಲ್ಲಿ- ಕಾನ್‍ಸ್ಟಂಟೈನ್ ಮೃತನಾz.           

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ